Home ಪರಿಚಯ ಸಮುದ್ರ ಫಿಶ್ ಮಾರ್ಟ್ ಕೊಡಿಯಲ ಬೈಲ್ ಮಂಗಳೂರು

ಸಮುದ್ರ ಫಿಶ್ ಮಾರ್ಟ್ ಕೊಡಿಯಲ ಬೈಲ್ ಮಂಗಳೂರು

46
0

ಮಂಗಳೂರಿನ ಕೊಡಿಯಾಲ ಬೈಲ್ ಹಾಗೂ ಸುತ್ತಮುತ್ತಲಿನ ಪರಿಸರದವರಿಗೆ ತಾಜಾ ಮೀನುಗಳನ್ನು ಶುಚಿಗೊಳಿಸಿ ಕಡಿಮೆ ದರದಲ್ಲಿ ಉಚಿತವಾಗಿ ಮನೆ ಬಾಗಿಲಿಗೆ ತಂದು ಒದಗಿಸಲಾಗುವುದು.

ಹಾಗೂ ನಿಮ್ಮ ಅನುಕೂಲಕ್ಕಾಗಿ ಮೀನುಗಳನ್ನು ಸ್ವಚ್ಛಗೊಳಿಸಿ ಮನೆಯಲ್ಲಿ ತಯಾರಿಸಿದ ಮಸಾಲೆಯನ್ನು ಹಚ್ಚಿಕೊಡಲಾಗುವುದು.

ನಮ್ಮ ಎಲ್ಲಾ ಗ್ರಾಹಕರಿಗೆ ಮೀನುಗಳ ಪಟ್ಟಿ ಮತ್ತು ಅದರ ದರವನ್ನು ವಾಟ್ಸಾಪ್ ಮೂಲಕ ಒದಗಿಸಲಾಗುತ್ತದೆ. ಕ್ಯಾಟರಿಂಗ್ ಸಂಸ್ಥೆಗಳಿಗೆ ಹಾಗೂ ಮದುವೆ ಇನ್ನಿತರ ಸಮಾರಂಭಗಳಿಗೆ ರಖಂ ದರದಲ್ಲಿ  ಮೀನುಗಳನ್ನು ಒದಗಿಸಲಾಗುವುದು.

Previous articleಆರೋಗ್ಯ ಮತ್ತು ಆಸ್ಪತ್ರೆಗಳು
Next articleಗ್ರೀನ್ ಕ್ಯೂರ್ ಆಯುರ್ವೇದ ಮತ್ತು ಆರ್ಗ್ಯಾನಿಕ್ – ಹಗರಿಬೊಮ್ಮನಹಳ್ಳಿ

LEAVE A REPLY

Please enter your comment!
Please enter your name here